lok sabha elections 2019: ಜುಲೈ 2006ರಲ್ಲಿ ಅಂದರೆ, ಇಂದಿಗೆ ಹನ್ನೆರಡು ವರ್ಷಗಳ ಹಿಂದೆ, ಜನತಾ ಪರಿವಾರದಲ್ಲಿದ್ದ ದೇವೇಗೌಡರ ಗರಡಿಯ ಸಿದ್ದರಾಮಯ್ಯ, ಕಾಂಗ್ರೆಸ್ಸಿಗೆ ಸೇರಿದಾಗ, ದೆಹಲಿಯಲ್ಲಿ ಅವರಿಗೆ ರತ್ನಗಂಬಳಿಯ ಸ್ವಾಗತವನ್ನು ನೀಡಲಾಗಿತ್ತು. ಒಲ್ಲದ ಮನಸ್ಸಿನಿಂದಲೇ ಇಲ್ಲಿನ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯಗೆ ಸ್ವಾಗತವನ್ನೂ ಕೋರಿದ್ದರು.<br /><br /> Downfall of Deputy Chief Minsiter of Karnataka Dr Parameshwar continues against former CM Siddaramaiah. Parameshwar failed to retain Tumakuru loksabha constituency wherein Siddaramaiah succeeded to get Mysuru LS seat.<br />